Nojoto: Largest Storytelling Platform

ಮಳೆಯಲಿ ಮುತ್ತು ಸುರಿದಂತೆ ನನ್ನವಳ ನಗು.. ಬರಡಲ್ಲೂ ಬೆಳೆ ಬ

ಮಳೆಯಲಿ
ಮುತ್ತು ಸುರಿದಂತೆ
ನನ್ನವಳ ನಗು..
ಬರಡಲ್ಲೂ
ಬೆಳೆ ಬಂದಂತೆ
ನನ್ನವಳ ನಡೆ..
ಹುಣ್ಣಿಮೆಯಲಿ
ಸಾಗರ ಉಕ್ಕಿ
ಹರಿದಂತೆ
ನನ್ನವಳು ಬಂದರೆ..
ನಾ ಕಾಯುವೆ
ಕಡಲ ತೀರವಾಗಿ
ನೀ ಬಂದು 
ರಮಿಸುವವರೆಗೆ....!! #ಪ್ರೇಮಕಾವ್ಯ 
#ನನ್ನವಳು #ನನ್ನ_ಬರಹ #ಪ್ರೀತಿಯಅನುರಾಗ #krantadarshi kanti
ಮಳೆಯಲಿ
ಮುತ್ತು ಸುರಿದಂತೆ
ನನ್ನವಳ ನಗು..
ಬರಡಲ್ಲೂ
ಬೆಳೆ ಬಂದಂತೆ
ನನ್ನವಳ ನಡೆ..
ಹುಣ್ಣಿಮೆಯಲಿ
ಸಾಗರ ಉಕ್ಕಿ
ಹರಿದಂತೆ
ನನ್ನವಳು ಬಂದರೆ..
ನಾ ಕಾಯುವೆ
ಕಡಲ ತೀರವಾಗಿ
ನೀ ಬಂದು 
ರಮಿಸುವವರೆಗೆ....!! #ಪ್ರೇಮಕಾವ್ಯ 
#ನನ್ನವಳು #ನನ್ನ_ಬರಹ #ಪ್ರೀತಿಯಅನುರಾಗ #krantadarshi kanti