ಕಣ್ಣಂಚಿನ ಕಪ್ಪು, ನಿತ್ಯ ಕಾಡಿಗೆ ಕಣ್ಣಿಗೆ ತಂಪು ಕಚಗುಳಿಕ್ಕುವ ಕನಸ ಕನವರಿಕೆಗಳು ಕನಿಕರಿಸಿ ಒಮ್ಮೆ, ಕಣ್ಣ ಸಮರ ಸುಖವನನುಭವಿಸು.. #ಕಣ್ಣಿನರಹಸ್ಯ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda