White ಕೆಟ್ಟವನಿಗೆ ನೂರು ಒಳ್ಳೆಯದನ್ನು ಮಾಡಿದರೂ ಉಪಯೋಗವಿಲ್ಲ, ತಿಳಿಯದವನ ಮುಂದೆ ನೂರು ಶುಭಾಷಿತಗಳನ್ನು ಹೇಳಿದರೂ ಪ್ರಯೋಜನವಿಲ್ಲ, ಕೇಳದವನಿಗೆ ನೂರು ಮಾತು ಹೇಳಿದರೂ ವ್ಯರ್ಥ, ಮಂಕನಿಗೆ ನೂರು ಬುದ್ದಿಯ ಮಾತನ್ನು ಹೇಳಿದರೂ ಅಷ್ಟೇ, ನಿಷ್ಪಲ.* ©ꪑ᥇ʝ #sad_quotes