Nojoto: Largest Storytelling Platform
jayashetty7756
  • 270Stories
  • 29Followers
  • 3.4KLove
    4.4KViews

ꪑ᥇ʝ

  • Popular
  • Latest
  • Video
918486324f66e12c69917f6b005ef2be

ꪑ᥇ʝ

White 'ಬಂದವರು ಬಂದಂತೆ '
'ಹೋದವರು ಹೋದಂತೆ '
ಬಿಡು  ನೀ 
ಅವರಿವರ  ಚಿಂತೆ 
ಬದುಕು ನೀ ನಿನ್ನಂತೆ.*

©ꪑ᥇ʝ
918486324f66e12c69917f6b005ef2be

ꪑ᥇ʝ

White ಬುದ್ದಿವಂತನಾದವನು ಸ್ವಲ್ಪಕ್ಕೋಸ್ಕರ 
ಹೆಚ್ಚನ್ನು ಕಳೆದುಕೊಳ್ಳಬಾರದು,
ಸ್ವಲ್ಪವನ್ನು ಕಳೆದುಕೊಂಡು 
ಹೆಚ್ಚು ರಕ್ಷಿಸಿಕೊಳ್ಳುವುದೇ 
ವಿವೇಕ.*

©ꪑ᥇ʝ #sad_quotes
918486324f66e12c69917f6b005ef2be

ꪑ᥇ʝ

White ಉನ್ನತವಾಗಿ ಆಲೋಚಿಸುವವರಿಗೆ 
ಎಂದೂ 
ಏಕಾಂತತೆ  ಇರುವುದಿಲ್ಲ,
ಅವರ ಆಲೋಚನೆಗಳೇ ಅವರ ಸ್ನೇಹಿತರು.*

©ꪑ᥇ʝ #good_night
918486324f66e12c69917f6b005ef2be

ꪑ᥇ʝ

White ನಗ್ರಿ"   
 ಸೂರ್ಯನ ಕಿರಣಗಳು 
ನಿಮ್ಮ ಹಲ್ಲುಗಳಿಗೆ 
ತುಂಬಾ   ಒಳ್ಳೆಯದು. *

©ꪑ᥇ʝ
918486324f66e12c69917f6b005ef2be

ꪑ᥇ʝ

White ಸೋಲೆ  ಗೆಲುವೆಂದು ಬಾಳಲ್ಲಿ 
ಅರಿತಾದ ಮೇಲೆ 
ಎಲ್ಲಾ ಅಪನಿಂದೆ " ಅಪಮಾನ "
ಬಹುಮಾನದಂತೆ,

ಈ ಸುಖ ದುಃಖವು 
ಅಳುವು, ನಗುವು,
ಎಲ್ಲಾ ಆ ದೇವನ ಕೊಡುಗೆ.*
🙏🏾

©ꪑ᥇ʝ
918486324f66e12c69917f6b005ef2be

ꪑ᥇ʝ

White ದುಡ್ಡು 
*********
ಜೀವ ಕೊಡುತ್ತದೆ, 
        ಪ್ರಾಣ ತೆಗೆಯುತ್ತದೆ,
ಗೌರವ ತರುತ್ತದೆ,  
      ಹೆಮ್ಮೆ ಪಡುತ್ತದೆ,
ಒಳ್ಳೆಯದು ಮಾಡುತ್ತದೆ,
ಕೆಟ್ಟದ್ದು ಮಾಡುತ್ತದೆ,

ಒಂದು ಸಣ್ಣ ಬಣ್ಣದ ಕಾಗದ 
ಮನುಷ್ಯನ ಒಳಗಿನ ಎಲ್ಲಾ ಬಣ್ಣಗಳನ್ನು 
ಹೊರ ತರುತ್ತದೆ.*

©ꪑ᥇ʝ
918486324f66e12c69917f6b005ef2be

ꪑ᥇ʝ

White ಜೀವನವೆನ್ನುವುದು  ನಿರಂತರ ಸವಾಲು,
ಸಾಹಸ ಯಾತ್ರೆ ,
ನಮ್ಮನ್ನು ಪರೀಕ್ಷಿಸುವ  ಸಮಯ.*

©ꪑ᥇ʝ #love_shayari
918486324f66e12c69917f6b005ef2be

ꪑ᥇ʝ

White ಮೃತ ಶರೀರವನ್ನು ಕಟ್ಟಿಗೆ,  ಮಣ್ಣು ಹೆಂಟೆಯಂತೆಬಿಟ್ಟು ಬಿಟ್ಟು 
 ಬಾಂಧವರು 
ಮುಖ ತಿರುಗಿಸಿಕೊಂಡು ಹಿಂದಿರುಗುತ್ತಾರೆ,
ಧರ್ಮ ಮಾತ್ರ ಮೃತನನ್ನು 
ಹಿಂಬಾಲಿಸುತ್ತದೆ.  
🙏🏾

©ꪑ᥇ʝ #sad_quotes
918486324f66e12c69917f6b005ef2be

ꪑ᥇ʝ

White ಲಾಭವನ್ನು  ಬಯಸಿ, ತಿಳಿದು,
ಜನರು ಉತ್ಸಾಹದಿಂದ 
ಕೆಲಸ ಮಾಡುತ್ತಾರೆ,

ಫಲವಿಲ್ಲದ ಕೆಲಸವನ್ನು 
ಮಾಡುವಾಗ 
ಸೋಮಾರಿತನವು ಇದ್ದೇ ಇರುತ್ತದೆ. *

©ꪑ᥇ʝ
918486324f66e12c69917f6b005ef2be

ꪑ᥇ʝ

White ಸೇಡು ಅಂದ್ರೆ ಎಗರಿ 
ಬೀಳೋದಲ್ಲ,
ಬೆಳೆದು ನಿಲ್ಲೋದು.*

©ꪑ᥇ʝ #life_quotes
loader
Home
Explore
Events
Notification
Profile