ನೀನೀಟ್ಟ ಸಿಂಧೂರ ನನ್ನ ಆಲಂಗಿಸಿರುವಾಗ ನೀನಿರದೇ ಉಸಿರಾಟ ಅಸಾಧ್ಯ....!! ನೀ ಕೊಟ್ಟ ಮಲ್ಲಿಗೆಯ ಪರಿಮಳ ನನ್ನ ಆವರಿಸಿರುವಾಗ ನನ್ನಿಂದ ನಿನ್ನ ಅಗಲಿಕೆ ಅಭೇದ್ಯ....!! ನೀ ಉಣಿಸಿದ ಸಿಹಿಸಾರ ನನ್ನ ಆನಂದಿಸಿರುವಾಗ ನೀ ನನ್ನ ಮನದಿಂದ ಮರೆಯಾಗುವದು ಅಸಾಧ್ಯ....!! #ಮಂದಾರ #krantadarshikanti