Nojoto: Largest Storytelling Platform

ಜಗವಿಮೋಚಕ - ೨೦೦ ========================= ಬದುಕಿರುವೆ

ಜಗವಿಮೋಚಕ - ೨೦೦
=========================
ಬದುಕಿರುವೆನು ಬದುಕಿಹನೆಂದು ಬದುಕಿ
ಬಂಡಾಯದಿ ಬದುಕ ಸವೆಸಲು ಬೇಡ 
ಬದುಕಿರುವೆನೆಂದು ಬದುಕು ಬದಲಿಸು
ನೋಡು ನಿನ್ನ ಬಾಳು ಬಂಗಾರವಾದೀತೂ
ಬದುಕಿಗೊಂದು ಗಿರಿಮೆಯು ಗುರಿಯೊಂದೆ
ಗುರಿಗೆಂದು ಹಿರಿಯನವನು ಗುರುವೊಬ್ಬನೆ 
ಬಾಳಿನ ಗುರಿಯೇ ಗುರುವಾಗಿರಲೂ 
ಜೀವನದ ಹಾದಿಯಲಿ ಸೋತೆನೆಂಬ ಮಾತೆಲ್ಲಿ ಜಗವಿಮೋಚಕ - ೨೦೦
#ಜಗವಿಮೋಚಕ #ದಿವಾಕರ್ #yqjogi #ಬದುಕು #ಕನ್ನಡ #yqgoogle #yqmandya #yqthoughts 
ಇದು ಜಗವಿಮೋಚಕ ಸರಣಿಯ ೨೦೦ನೇ ಬರಹ...ಹೇಗಿದೆ ಹೇಳಿ...

divakard3020

DIVAKAR D

New Creator