Nojoto: Largest Storytelling Platform

ಸಾವಿರ ತಾರೆಗಳಿದ್ದರೂ ಜಗಕೆ ದಿನಕರನೆ ಬೆಳಗು ಸಾವಿರ ದೀಪಗಳಿ

ಸಾವಿರ ತಾರೆಗಳಿದ್ದರೂ
ಜಗಕೆ ದಿನಕರನೆ ಬೆಳಗು
ಸಾವಿರ ದೀಪಗಳಿದ್ದರೂ
ಸೂಸುವ ಬೆಳಕೊಂದೆ,
ಸಹಸ್ರ ಜೀವಿಗಳಿಗೂ
ಜೀವ ನೀಡುವ ತಾಯಿಯೊಬ್ಬಳೆ
ಬದುಕು...!!!! ಗೆಳೆಯರೆ, 

ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: 
ಹದಿನಾಲ್ಕು ಪದಗಳ ಕಥೆ. 
ಹದಿನಾಲ್ಕು ಪದಗಳಲ್ಲಿ ಒಂದು ಪುಟ್ಟ ಕಥೆ ಬರೆಯಿರಿ. 

ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)

divakard3020

DIVAKAR D

New Creator