ಸಾವಿರ ತಾರೆಗಳಿದ್ದರೂ ಜಗಕೆ ದಿನಕರನೆ ಬೆಳಗು ಸಾವಿರ ದೀಪಗಳಿದ್ದರೂ ಸೂಸುವ ಬೆಳಕೊಂದೆ, ಸಹಸ್ರ ಜೀವಿಗಳಿಗೂ ಜೀವ ನೀಡುವ ತಾಯಿಯೊಬ್ಬಳೆ ಬದುಕು...!!!! ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಹದಿನಾಲ್ಕು ಪದಗಳ ಕಥೆ. ಹದಿನಾಲ್ಕು ಪದಗಳಲ್ಲಿ ಒಂದು ಪುಟ್ಟ ಕಥೆ ಬರೆಯಿರಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)