Nojoto: Largest Storytelling Platform

ನಿನ್ನ ಕಲ್ಪನೆಯೊಳಗೆ ನನ್ನ ನಾ ಕಾಣುತಿರುವೆನು 😍 ವಾಸ್ತವದ

ನಿನ್ನ ಕಲ್ಪನೆಯೊಳಗೆ 
ನನ್ನ ನಾ ಕಾಣುತಿರುವೆನು 😍
ವಾಸ್ತವದಲಿ ನೀ ಒಲಿದಿರಲು
ಬರೀಯ ಕಲ್ಪನೆಯ ಹಂಗೇಕೆ 😎
ಕಲ್ಪನೆಯಲಿ ಸಿಕ್ಕಿದವನು ನೀನೇ
ವಾಸ್ತವದಲಿ ಒಲಿದವನು ನೀನೆ 😍😍......!!  #yqಅ೦ತರಾಳ #ಚಿತ್ರಕೃಪೆ_google #yqಭಾವಬಂಧಿಮನ #yqopenforcollab  #YourQuoteAndMine
Collaborating with ✍ಹರೀಶ್ ಕಜೆ✍