Nojoto: Largest Storytelling Platform

ಈ ಹೃದಯ ವಾಸಿಯ ಒಲವಿನ ಮಾತುಗಳಿಗೆ ಸದಾ ಸುರಿದು ಅರ್ಪಿಸುವೆ

ಈ ಹೃದಯ ವಾಸಿಯ 
ಒಲವಿನ ಮಾತುಗಳಿಗೆ
ಸದಾ ಸುರಿದು ಅರ್ಪಿಸುವೆ
ನನ್ನೊಲವ ಪುಷ್ಪಗಳ...
ಅರಳಿ ನಗುತಿರಲಿ
ಈ ಪ್ರೇಮ ಪುಷ್ಪಾಂಜಲಿ
ಸಾದಾ ಕಣ್ಣೊಳಗೆ 
ನಿನ್ನದೇ ದೀಪಾಂಜಲಿ
ನೀ ನುಡಿದಂತೆ ನಡೆವೆ
ಕೈ ಬಿಡದೆ ನಡೆಸು ನನ್ನ
ಮನದ ಮಡದಿಯಾಗಿರುವೆ
ಹರಿಸುತ ಒಲವ ಪ್ರೇಮಾಂಜಲಿ....!!! #ಒಲವು #yqjogikannadaquotes #krantadarshikanti
ಈ ಹೃದಯ ವಾಸಿಯ 
ಒಲವಿನ ಮಾತುಗಳಿಗೆ
ಸದಾ ಸುರಿದು ಅರ್ಪಿಸುವೆ
ನನ್ನೊಲವ ಪುಷ್ಪಗಳ...
ಅರಳಿ ನಗುತಿರಲಿ
ಈ ಪ್ರೇಮ ಪುಷ್ಪಾಂಜಲಿ
ಸಾದಾ ಕಣ್ಣೊಳಗೆ 
ನಿನ್ನದೇ ದೀಪಾಂಜಲಿ
ನೀ ನುಡಿದಂತೆ ನಡೆವೆ
ಕೈ ಬಿಡದೆ ನಡೆಸು ನನ್ನ
ಮನದ ಮಡದಿಯಾಗಿರುವೆ
ಹರಿಸುತ ಒಲವ ಪ್ರೇಮಾಂಜಲಿ....!!! #ಒಲವು #yqjogikannadaquotes #krantadarshikanti