Nojoto: Largest Storytelling Platform

White ಸತ್ಯ ಹೇಳಿ ಇನ್ನೊಬ್ಬರಿಗೆ ನಿಮ್ಮ ಮೇಲಿರುವ ನಂಬಿಕೆ

White ಸತ್ಯ ಹೇಳಿ ಇನ್ನೊಬ್ಬರಿಗೆ ನಿಮ್ಮ
 ಮೇಲಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. 
ಸುಳ್ಳು ಹೇಳಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ.ಮುಂದೊಂದು ದಿನ ನಾಲ್ಕಾರು ಜನ ನಿಮ್ಮನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ. ಸುಳ್ಳಿನಲ್ಲಿ
 ಆಪತ್ತುಗಳೇ ಹೆಚ್ಚು ಇರುತ್ತದೆ ನೆನಪಿರಲಿ
Rekha shiva

©Shiva Reshi #Thinking #Shorts #Nojoto #kannada

shiva3046578238405

Shiva Reshi

New Creator
streak icon2