Nojoto: Largest Storytelling Platform
shiva3046578238405
  • 6Stories
  • 15Followers
  • 49Love
    0Views

Shiva Reshi

  • Popular
  • Latest
  • Video
f286ddc62afeccacd3524925a2b44cd6

Shiva Reshi

White ಸತ್ಯ ಹೇಳಿ ಇನ್ನೊಬ್ಬರಿಗೆ ನಿಮ್ಮ
 ಮೇಲಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. 
ಸುಳ್ಳು ಹೇಳಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ.ಮುಂದೊಂದು ದಿನ ನಾಲ್ಕಾರು ಜನ ನಿಮ್ಮನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ. ಸುಳ್ಳಿನಲ್ಲಿ
 ಆಪತ್ತುಗಳೇ ಹೆಚ್ಚು ಇರುತ್ತದೆ ನೆನಪಿರಲಿ
Rekha shiva

©Shiva Reshi #Thinking #Shorts #Nojoto #kannada
f286ddc62afeccacd3524925a2b44cd6

Shiva Reshi

White ಪ್ರತಿ ದಿನ ನಿಮ್ಮಕುಟುಂಬದವರನ್ನೇ ಅರ್ಥ ಮಾಡಿಕೊಂಡು ಅವರಿಗಾಗಿಯೇ ಇಡೀ ನಿಮ್ಮ ಬದುಕನ್ನು ಮೀಸಲಿಡಬೇಡಿ. ಆಗ ನಿಮಗಾಗಿ ಬದುಕುವ ಭರವಸೆಯೇ ಮರೆತು ಹೋಗುತ್ತದೆ.  ಏಕೆಂದರೆ ಮುಂದೊಂದು ದಿನ ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಯಾರು ಇರುವುದಿಲ್ಲ ಮೊದಲು ನಿಮ್ಮನ್ನು ನೀವೇ ಅರ್ಥ ಮಾಡಿಕೊಂಡು ಬದುಕುವುದನ್ನು ಕಲಿಯಿರಿ.
Rekha shiva

©Shiva Reshi #Sad_Status #Shorts #vira #Nojoto
f286ddc62afeccacd3524925a2b44cd6

Shiva Reshi

White ಭಾವನೆಗಳು ಇಲ್ಲದವರ ಜೊತೆ ಮಾತನಾಡುವುದು ಕಡಿಯೋ ಹುಚ್ಚು ನಾಯಿಗೆ ಅನ್ನ ಹಾಕುವುದು ಇವೆರಡು ವೇಸ್ಟ್

©Shiva Reshi #Thinking #shortsfeed #viral #nojotokannada
f286ddc62afeccacd3524925a2b44cd6

Shiva Reshi

White ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಪ್ರೀತಿ ಮಾಡಿದ ನಂತರ ಪೋಷಕರಿಗೆ ಹೇಳದೆ ಓಡಿ ಹೋಗಿ ಮದುವೆಯಾಗುವುದು ತಪ್ಪು. ಅಂತಹ ಮದುವೆ ಶಾಶ್ವತವಲ್ಲ.

©Shiva ಪ್ರೀತಿ ಮಾಡುವುದು ತಪ್ಪಲ್ಲ #Shorts #lovestory #lovemotivation

ಪ್ರೀತಿ ಮಾಡುವುದು ತಪ್ಪಲ್ಲ #Shorts #LoveStory #lovemotivation #ಪ್ರೇರಕ

f286ddc62afeccacd3524925a2b44cd6

Shiva Reshi

White ಕರ್ಮ ಎಂದಿಗೂ ಕಾಪಾಡುವುದಿಲ್ಲ. ಧರ್ಮ ಎಂದಿಗೂ ಅನ್ಯಾಯ ಮಾಡುವುದಿಲ್ಲ.

©Shiva ಧರ್ಮ ಕರ್ಮ #motivationalquotes #shorts #short #viral
f286ddc62afeccacd3524925a2b44cd6

Shiva Reshi

Follow us on social media:

For Best Experience, Download Nojoto

Home
Explore
Events
Notification
Profile