White ಸತ್ಯ ಹೇಳಿ ಇನ್ನೊಬ್ಬರಿಗೆ ನಿಮ್ಮ ಮೇಲಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. ಸುಳ್ಳು ಹೇಳಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ.ಮುಂದೊಂದು ದಿನ ನಾಲ್ಕಾರು ಜನ ನಿಮ್ಮನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ. ಸುಳ್ಳಿನಲ್ಲಿ ಆಪತ್ತುಗಳೇ ಹೆಚ್ಚು ಇರುತ್ತದೆ ನೆನಪಿರಲಿ Rekha shiva ©Shiva Reshi #Thinking #Shorts #Nojoto #kannada