Nojoto: Largest Storytelling Platform

ಬೆರೆತಷ್ಟು ಹತ್ತಿರವಾಗುತ್ತಾರೆ ಸಣ್ಣ ಕಾರಣಕ್ಕೆ ದೂರವಾಗುತ್

ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಪ್ರೀತಿಯ ಪ್ರಸ್ತಾಪ ಮಾಡಿ
ಪ್ರತಿಯಾಗಿ ಆರೋಪ ಮಾಡುತ್ತಾರೆ 
ಸ್ನೇಹದ ಸವಿಯೊಳಗೆ ಬೆರೆತು 
ದ್ವೇಷದ ವಿಷವನಿಕ್ಕುತಾರೆ
ಪ್ರಾಮಾಣಿಕರ ದೂರುತಾರೆ
ಅಪ್ರಾಮಾಣಿಕರ ಹೊತ್ತು ಮೆರೆಸುತಾರೆ
ಮನುಷ್ಯನ ಇಂತಹ ವರ್ತನೆ 
ತರುವುದು ಮನಕೆ ಯಾತನೆ

0106ಪಿಎಂ27092022
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ29

ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ
ಪ್ರೀತಿಯ ಪ್ರಸ್ತಾಪ ಮಾಡಿ
ಪ್ರತಿಯಾಗಿ ಆರೋಪ ಮಾಡುತ್ತಾರೆ 
ಸ್ನೇಹದ ಸವಿಯೊಳಗೆ ಬೆರೆತು 
ದ್ವೇಷದ ವಿಷವನಿಕ್ಕುತಾರೆ
ಪ್ರಾಮಾಣಿಕರ ದೂರುತಾರೆ
ಅಪ್ರಾಮಾಣಿಕರ ಹೊತ್ತು ಮೆರೆಸುತಾರೆ
ಮನುಷ್ಯನ ಇಂತಹ ವರ್ತನೆ 
ತರುವುದು ಮನಕೆ ಯಾತನೆ

0106ಪಿಎಂ27092022
*ಅಮುಭಾವಜೀವಿ ಮುಸ್ಟೂರು* #ಅಮುಭಾವರಸಾಯನ29

ಬೆರೆತಷ್ಟು ಹತ್ತಿರವಾಗುತ್ತಾರೆ
ಸಣ್ಣ ಕಾರಣಕ್ಕೆ ದೂರವಾಗುತ್ತಾರೆ
ಆತುರದ ನಿರ್ಧಾರ ಮಾಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ
ನಂಬಿಕೆಯ ಗಾಜಿನ ಮನೆಯಲಿದ್ದೂ
ಅಪನಂಬಿಕೆಯ ಕಲ್ಲೆಸೆಯುತ್ತಾರೆ

#ಅಮುಭಾವರಸಾಯನ29 ಬೆರೆತಷ್ಟು ಹತ್ತಿರವಾಗುತ್ತಾರೆ ಸಣ್ಣ ಕಾರಣಕ್ಕೆ ದೂರವಾಗುತ್ತಾರೆ ಆತುರದ ನಿರ್ಧಾರ ಮಾಡಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸದೇ ಹೋಗುತ್ತಾರೆ ನಂಬಿಕೆಯ ಗಾಜಿನ ಮನೆಯಲಿದ್ದೂ ಅಪನಂಬಿಕೆಯ ಕಲ್ಲೆಸೆಯುತ್ತಾರೆ #Collab #YourQuoteAndMine #collabwithjogi #yqkannada #yqjogi