Nojoto: Largest Storytelling Platform

ಯಾವ ಜನ್ಮದ ಬಂಧವೋ ಸ್ನೇಹದ ರೂಪದಿ ಬಂದೇ ನೀ ಕನಸುಗಳ ಕೋಟೆಗ

ಯಾವ ಜನ್ಮದ ಬಂಧವೋ ಸ್ನೇಹದ ರೂಪದಿ ಬಂದೇ ನೀ 
ಕನಸುಗಳ ಕೋಟೆಗೆ ಕಣ್ಗಾವಲಾಗಿ 
ಕನಸುಗಳ ತೇರಲಿ ಬಣ್ಣ ಬಣ್ಣದ ಕನಸುಗಳಿಗೆ 
ಚಿತ್ತಾರವ ಬಿಡಿಸಿದೆ ನೀ 
ನಕ್ಷತ್ರಗಳ ತುಂಬೆಲ್ಲ ಹೊಳೆಯುವ ಮಿಂಚುಗಳನ್ನು 
ಮುಡಿಗೇರಿಸಿದೆ ನೀ 
ಕಣ್ಣರೆಪ್ಪೆಯಂತೆ ಸದಾ ಕಾವಲಿರುವೆ ನೀ 
ನಡೆಯುವ ಹಾದಿಗೆಲ್ಲ ಹೂವ ಹಾಸಿದೆ ನೀ 
ನಾ ಅತ್ತರೆ ಕಣ್ಣೀರು ನಿನಗೆಂದೇ 
ನಿನ್ನ ನಗೆಯ ಖುಷಿಯೆಲ್ಲವ ನನಗಾಗಿ ಮೀಸಲಿರಿಸಿದೆ 
ಯಾರಲ್ಲಿಯೂ ಕಾಣದ ಪ್ರೇಮವ ಈ ಬಡ ಜೀವಕೆ ನೀಡಿದೆ
ಹೇಗೆ ತೀರಿಸಲಿ ನಿನ್ನೀ ಋಣವ ಸಾಲುವುದಿಲ್ಲ ಈ ಒಂದು ಜನ್ಮವೂ.. 
ಸಿಗಬೇಕು ನೀನೇ ನನಗೆ ಪ್ರಾಣದ ಸ್ನೇಹವಾಗಿ 
ಈ ಪ್ರಾಣವನ್ನು ಕಾಯುವೆ 
ನನ್ನ ಪ್ರಾಣಕ್ಕಿಂತ ಮಿಗಿಲಾಗಿ 
ನಿನ್ನೆಲ್ಲ ನೋವು ನಲಿವುಗಳಿಗೆ ಹೆಗಲಾಗಿ ♥️ ಪವಿತ್ರ ಸ್ನೇಹ 💐❤️
#yqjogi #yqkannadaquotes #yqthoughts #friendsforever #friemdship_never_dies #friendsforlife #bestestbestie #heartspeaks