Nojoto: Largest Storytelling Platform

ಎನ್ ಮನದಲ್ಲಿ ನಿನಗಾಗಿಯೇ ಹುದುಗಿಸಿಹ ಭಾವದಲೆಗಳಲ್ಲಿ ಕೊಂಚವ

ಎನ್ ಮನದಲ್ಲಿ ನಿನಗಾಗಿಯೇ ಹುದುಗಿಸಿಹ ಭಾವದಲೆಗಳಲ್ಲಿ ಕೊಂಚವೂ ಬದಲಾವಣೆಯೇ ಇಲ್ಲ ನನ್ನವನೇ ❤️
ನೀನಂದ್ರೆ ಹಾಗೇ ನನ್ ಹೃದಯವೆಂಬ ಬಯಲೊಳಗೆ ಬಯಲಾಗದೆ ಬಚ್ಚಿಟ್ಟು ಮುಚ್ಚಿಟ್ಟು ನನ್ ಪಾಲಿಗಷ್ಟೇ
ಮೀಸಲಾದ 🥰 ಅನರ್ಘ್ಯ ಸಂಪತ್ತು 💙 ನೀನಂದ್ರೆ ನಿನ್ನವಳ ಪಾಲಿನ ಸಕಲ ಸಂಪತ್ತು... ❣️
ನಿನ್ನೊಲವ ಆಸರೆಯಲ್ಲಿ ಸೆರೆಯಾಗಬಯಸುವುದು ಮನವಿದು...
ಜಗವನೇ ಮರೆತು... 🥰

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ನನ್ನವನು #ಮನದೊಡೆಯ #ಸಕಲವೂ_ನೀನೇ_ನನ್ನವನೇ