Nojoto: Largest Storytelling Platform

ಬರುವಾಗ ಬರಿಗೈಯಲ್ಲಿ ಬಾರೋ ನಾವುಗಳು ಭೂಮಿ ಮೇಲಿನ ಎಲ್ಲಾ ಸಂ

ಬರುವಾಗ ಬರಿಗೈಯಲ್ಲಿ
ಬಾರೋ ನಾವುಗಳು
ಭೂಮಿ ಮೇಲಿನ ಎಲ್ಲಾ
ಸಂಬಂಧಗಳ ಕೊಂಡಿ
ಕಳಚಿಕೊಂಡು ಹೋಗೋವಾಗ
ನಮ್ಮೊಂದಿಗೇನಾದರೂ
ಕೊಂಡುಹೋದರೆ ಅದು
ಕೇವಲ ಒಲವಿನಿಂದ
ಬೆಸೆದ ನೆನಪುಗಳು ಮಾತ್ರ🆚 ಬಾಳೊಂದು ಸಂತೆ..
#ಒಲವಿನ#ನೆನಪು#yqjogi#yqkannada#veeresh_hanni
ಬರುವಾಗ ಬರಿಗೈಯಲ್ಲಿ
ಬಾರೋ ನಾವುಗಳು
ಭೂಮಿ ಮೇಲಿನ ಎಲ್ಲಾ
ಸಂಬಂಧಗಳ ಕೊಂಡಿ
ಕಳಚಿಕೊಂಡು ಹೋಗೋವಾಗ
ನಮ್ಮೊಂದಿಗೇನಾದರೂ
ಕೊಂಡುಹೋದರೆ ಅದು
ಕೇವಲ ಒಲವಿನಿಂದ
ಬೆಸೆದ ನೆನಪುಗಳು ಮಾತ್ರ🆚 ಬಾಳೊಂದು ಸಂತೆ..
#ಒಲವಿನ#ನೆನಪು#yqjogi#yqkannada#veeresh_hanni

ಬಾಳೊಂದು ಸಂತೆ.. #ಒಲವಿನ#ನೆನಪು#yqjogi#yqkannada#veeresh_hanni