Nojoto: Largest Storytelling Platform

a-person-standing-on-a-beach-at-sunset ಜಗವೆಲ್ಲ ನಿಂ

a-person-standing-on-a-beach-at-sunset ಜಗವೆಲ್ಲ ನಿಂದಿಸಿದರೂ

ಬೈಗುಳಗಳ ಮಳೆ ಸುರಿಸಿದರೂ

ನೋವಿನ ಬೆಂಕಿಯಲ್ಲಿ ಬೆಂದರೂ

ಬಯಲಲಿ ಏಕಾಂಗಿಯಾಗಿ ನಿಂತರೂ

ನನ್ನೆದೆಯ ಬೇಗುದಿಯನೆಲ್ಲ 

ಅದೆಷ್ಟು ಸುಲಭವಾಗಿ ತಂಪಾಗಿಸಿದೆ

ಹೀಗೆ ನನ್ನೊಂದಿಗೆ ಇದ್ದರೆ 

ನನಗಿನ್ನಾವ ಭಯವಿಲ್ಲ

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಜೀ.... 

                             ಪಾರ್ವತಿ ಎಸ್.ಕಂಬಳಿ.

©PARVATI KAMBLI #SunSet
a-person-standing-on-a-beach-at-sunset ಜಗವೆಲ್ಲ ನಿಂದಿಸಿದರೂ

ಬೈಗುಳಗಳ ಮಳೆ ಸುರಿಸಿದರೂ

ನೋವಿನ ಬೆಂಕಿಯಲ್ಲಿ ಬೆಂದರೂ

ಬಯಲಲಿ ಏಕಾಂಗಿಯಾಗಿ ನಿಂತರೂ

ನನ್ನೆದೆಯ ಬೇಗುದಿಯನೆಲ್ಲ 

ಅದೆಷ್ಟು ಸುಲಭವಾಗಿ ತಂಪಾಗಿಸಿದೆ

ಹೀಗೆ ನನ್ನೊಂದಿಗೆ ಇದ್ದರೆ 

ನನಗಿನ್ನಾವ ಭಯವಿಲ್ಲ

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಜೀ.... 

                             ಪಾರ್ವತಿ ಎಸ್.ಕಂಬಳಿ.

©PARVATI KAMBLI #SunSet