Nojoto: Largest Storytelling Platform

ಮೊದಲಿನಿಂದ ಹೇಳಲೆ.?! ಸಂಭ್ರಮಿಸಿ ಸರಿದು ನಿಂತು ನಿನ್ನ ಮಾತ

ಮೊದಲಿನಿಂದ ಹೇಳಲೆ.?!
ಸಂಭ್ರಮಿಸಿ ಸರಿದು ನಿಂತು ನಿನ್ನ ಮಾತು ಕೇಳಲೆ..?!
ತೂಕಡಿಸುತ್ತ ಹೂವೊಂದು ಎಲೆಯ ಮೇಲೆ ಒರಗಿದಂತೆ...
ನಸುನಗುತ್ತ ಬಂದು ನನ್ನ ಮನಸಿನಲ್ಲೆ ಮಲಗುವಂತೆ.
ಮತ್ತೆ ಹೇಳಲೆ..?! ಕೊನೆಯ ಬಾರಿ ಹೇಳಿದಂತೆ..?! #yqjogi#yqkannada#ಕೊನೆ #collab#YourQuoteAndMine
Collaborating with  YourQuote Jogi

#yqjogi#yqkannada#ಕೊನೆ #Collab#YourQuoteAndMine Collaborating with YourQuote Jogi