Nojoto: Largest Storytelling Platform

ಕನಸಲ್ಲೂ ಕಾಡುವ ನಿನ್ನ ಉಡುಗೊರೆ ನಿತ್ಯವೂ ಬಿಡದೆ ನಿದ್ರೆಗೆ

ಕನಸಲ್ಲೂ ಕಾಡುವ ನಿನ್ನ ಉಡುಗೊರೆ
ನಿತ್ಯವೂ ಬಿಡದೆ ನಿದ್ರೆಗೆ ಬರೆ ಎಳೆಯುತಿದೆ..
ನಿನ್ನ ಒಲವೆಂಬ ಮುಲಾಮು
ವಿರಹಕೆ ಲಗಾಮು ಹಾಕಿ ಗಾಯ ಮಾಯಿಸುತಿದೆ..

ವಸಂತಕಾಲದೊಳಗೆ ಮಿಂದೇಳುವ ಜೀವಕೆ
ನಿನ್ನ ಕೋಗಿಲೆಯ ಧನಿಯು
ಮಾಮರದ ಮಾವು ತಿನಿಸುತಿದೆ..
— % & ಸಂತಸವಿರದ ಈ ಮನಸ್ಸಿನೊಳಗೆ..
Hi..🙋
ನನ್ ಪ್ರೊಫೈಲ್ ಗೆ ಬಂದು ಹೋದವರಿಗೆಲ್ಲ ನನ್ನ ನಮಸ್ಕಾರಗಳು..🙏 😊 

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#Yqjogi 
#Yqbaba
ಕನಸಲ್ಲೂ ಕಾಡುವ ನಿನ್ನ ಉಡುಗೊರೆ
ನಿತ್ಯವೂ ಬಿಡದೆ ನಿದ್ರೆಗೆ ಬರೆ ಎಳೆಯುತಿದೆ..
ನಿನ್ನ ಒಲವೆಂಬ ಮುಲಾಮು
ವಿರಹಕೆ ಲಗಾಮು ಹಾಕಿ ಗಾಯ ಮಾಯಿಸುತಿದೆ..

ವಸಂತಕಾಲದೊಳಗೆ ಮಿಂದೇಳುವ ಜೀವಕೆ
ನಿನ್ನ ಕೋಗಿಲೆಯ ಧನಿಯು
ಮಾಮರದ ಮಾವು ತಿನಿಸುತಿದೆ..
— % & ಸಂತಸವಿರದ ಈ ಮನಸ್ಸಿನೊಳಗೆ..
Hi..🙋
ನನ್ ಪ್ರೊಫೈಲ್ ಗೆ ಬಂದು ಹೋದವರಿಗೆಲ್ಲ ನನ್ನ ನಮಸ್ಕಾರಗಳು..🙏 😊 

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#Yqjogi 
#Yqbaba

ಸಂತಸವಿರದ ಈ ಮನಸ್ಸಿನೊಳಗೆ.. Hi..🙋 ನನ್ ಪ್ರೊಫೈಲ್ ಗೆ ಬಂದು ಹೋದವರಿಗೆಲ್ಲ ನನ್ನ ನಮಸ್ಕಾರಗಳು..🙏 😊 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #yqjogi #yqbaba #YourQuoteAndMine #yqkannadaquotes