Nojoto: Largest Storytelling Platform

ಪ್ರತಿದಿನವೂ ಹೊಸ ಬದುಕು ಶ್ರಮಪಟ್ಟು ಸುಖವ ಹುಡುಕು ಹೊತ್ತು

ಪ್ರತಿದಿನವೂ ಹೊಸ ಬದುಕು
ಶ್ರಮಪಟ್ಟು ಸುಖವ ಹುಡುಕು

ಹೊತ್ತು ನೀ ಕಷ್ಟದ ಸರಕು
ಸಾಧಿಸು ನೀನೆನ್ನಾಗಬೇಕು

ಜೀವನದ ಪಾಠದ ಮೆಲುಕು ಹಾಕು
ಹೊಳೆಯುತಿರಲಿ ನಗುಮೊಗದ ಬೆಳಕು ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi
ಪ್ರತಿದಿನವೂ ಹೊಸ ಬದುಕು
ಶ್ರಮಪಟ್ಟು ಸುಖವ ಹುಡುಕು

ಹೊತ್ತು ನೀ ಕಷ್ಟದ ಸರಕು
ಸಾಧಿಸು ನೀನೆನ್ನಾಗಬೇಕು

ಜೀವನದ ಪಾಠದ ಮೆಲುಕು ಹಾಕು
ಹೊಳೆಯುತಿರಲಿ ನಗುಮೊಗದ ಬೆಳಕು ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi
suhag4979587026863

SUHAG

New Creator

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi