Nojoto: Largest Storytelling Platform

ಸಂಸಾರ ನೊಗ ಹೊತ್ತ ಮೇಲೆ ನಾನು ಒಂಟಿ ಮರವಾಗಿಬಿಟ್ಟೆ ಸತಿಯಂ

ಸಂಸಾರ ನೊಗ ಹೊತ್ತ ಮೇಲೆ 
ನಾನು ಒಂಟಿ ಮರವಾಗಿಬಿಟ್ಟೆ
ಸತಿಯಂತೆ ಸುತರ ಸಂತತಿಯಲೆ
ಕಂಡ ರೆಂಬೆ ಕೊಂಬೆಲಿ ನನ್ನನ್ನಿಟ್ಟೆ 
ಇರುವ ನೆರಳಲ್ಲಿ ಬೆಳೆಯದೇನು 
ಬಿಟ್ಟಿದನು ಮತ್ತೆ ಕಾಣದು ಏನೂ....
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಒಂಟಿ ಮರವನ್ನು, ಯಾವುದಕ್ಕೆ ಹೋಲಿಸುತ್ತೀರ? 
#csmayachari 

#ಒಂಟಿಮರ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi
ಸಂಸಾರ ನೊಗ ಹೊತ್ತ ಮೇಲೆ 
ನಾನು ಒಂಟಿ ಮರವಾಗಿಬಿಟ್ಟೆ
ಸತಿಯಂತೆ ಸುತರ ಸಂತತಿಯಲೆ
ಕಂಡ ರೆಂಬೆ ಕೊಂಬೆಲಿ ನನ್ನನ್ನಿಟ್ಟೆ 
ಇರುವ ನೆರಳಲ್ಲಿ ಬೆಳೆಯದೇನು 
ಬಿಟ್ಟಿದನು ಮತ್ತೆ ಕಾಣದು ಏನೂ....
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಒಂಟಿ ಮರವನ್ನು, ಯಾವುದಕ್ಕೆ ಹೋಲಿಸುತ್ತೀರ? 
#csmayachari 

#ಒಂಟಿಮರ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಒಂಟಿ ಮರವನ್ನು, ಯಾವುದಕ್ಕೆ ಹೋಲಿಸುತ್ತೀರ? #csmayachari #ಒಂಟಿಮರ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi