Nojoto: Largest Storytelling Platform

Best csmayachari Shayari, Status, Quotes, Stories

Find the Best csmayachari Shayari, Status, Quotes from top creators only on Nojoto App. Also find trending photos & videos about csm fine art, నోరు wala aya hai naat, noor wala aya hai, నోరు wala aya hai, నోరు wala aya hai qawwali,

  • 7 Followers
  • 2806 Stories
    PopularLatestVideo

Hemant

#csmayachari #cskfan f●®€v€®👭❤️❤️ #News

read more
mute video

Devansh

mute video

cute Boy

mute video

Kishor Solanki

mute video

Chidanand Mayachari

ಇಲ್ಲದಿದ್ದರೆ ಎಲ್ಲವೂ ನೀರಸ. #ತಿಳಿದುಬದುಕು #yqjogi #yqkannada #Collab #collabwithjogi #YourQuoteAndMine Collaborating with YourQuote JogiJogi #csmayachari

read more
ಋಣವು 
ತೃಣವಾದಾಗ 
ಮನುಜ 
ಮೃಗವಾಗುತ್ತಾನೆ.  ಇಲ್ಲದಿದ್ದರೆ ಎಲ್ಲವೂ ನೀರಸ. 

#ತಿಳಿದುಬದುಕು #yqjogi #yqkannada #collab #collabwithjogi #YourQuoteAndMine
Collaborating with YourQuote JogiJogi #csmayachari

Chidanand Mayachari

ನಿಯಮವೆಂದು ಪಾಲಿಸಲೇಬೇಕು. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಎಷ್ಟೊಂದು ಬೇಕುಗಳು 
ಬದುಕೆಂಬ ಬಯಲಲ್ಲಿ 
ಬೇರಿಟ್ಟು ಚಾಚಿವೆ 
ಬಯಲು ಮುಚ್ಚುವ 
ಹಾಗೆ ನೆರಳುಹರಡಿ 
ಆ ಬಯಲುಮಾಲಿಕ 
ಬಲು ಮಾಯಗಾರ 
ಒಂದೊಮ್ಮೆ ಬರುವ 
ಮಾಯವಾಗಲು ತನ್ನೊಡನೆ 
ಬಯಲು ಹೊತ್ತು  ನಿಯಮವೆಂದು ಪಾಲಿಸಲೇಬೇಕು.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

Chidanand Mayachari

ಬದುಕಿ ತೋರಿಸು. #ಮನಸ್ಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಶಬ್ದ ರಹಿತ ಆಕ್ರಂದನದಿಂದ 
ಅಂತರಂಗ ರೋಸಿಹೋಗುವ ಮುನ್ನ
ಅರುಹಿಬಿಡು ಒಮ್ಮೊಮ್ಮೆ ಜಗದೆದುರು
ಮುಚ್ಚಿಟ್ಟ ಒಡಲಾಗ್ನಿಯ ಸ್ಪೋಟಕೆ 
ಅಸ್ತಿತ್ವ ಕರಕಲಾಗುವ ಮುನ್ನ  ಬದುಕಿ ತೋರಿಸು. 

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

Chidanand Mayachari

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಒಂಟಿ ಮರವನ್ನು, ಯಾವುದಕ್ಕೆ ಹೋಲಿಸುತ್ತೀರ? #csmayachari #ಒಂಟಿಮರ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಸಂಸಾರ ನೊಗ ಹೊತ್ತ ಮೇಲೆ 
ನಾನು ಒಂಟಿ ಮರವಾಗಿಬಿಟ್ಟೆ
ಸತಿಯಂತೆ ಸುತರ ಸಂತತಿಯಲೆ
ಕಂಡ ರೆಂಬೆ ಕೊಂಬೆಲಿ ನನ್ನನ್ನಿಟ್ಟೆ 
ಇರುವ ನೆರಳಲ್ಲಿ ಬೆಳೆಯದೇನು 
ಬಿಟ್ಟಿದನು ಮತ್ತೆ ಕಾಣದು ಏನೂ....
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಒಂಟಿ ಮರವನ್ನು, ಯಾವುದಕ್ಕೆ ಹೋಲಿಸುತ್ತೀರ? 
#csmayachari 

#ಒಂಟಿಮರ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

Chidanand Mayachari

ಪುರಸ್ಕಾರಕ್ಕೆ ಅದೇ ಮೆಟ್ಟಿಲು. #ತಿರಸ್ಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಬದುಕುವದು ನೋಡು ಮೀನು
ಹರಿವಿಗೆದುರಾಗಿ ಈಜಿ ತಾನು 
ಹೇಳುತ್ತ ಜೀವನದ ಮುಖ್ಯ ಪಾಠ 
ಕೊಚ್ಚಿ ಹೋಗದಿರು ಎಷ್ಟಿರಲಿ ಕಷ್ಟ ಪುರಸ್ಕಾರಕ್ಕೆ ಅದೇ ಮೆಟ್ಟಿಲು. 

#ತಿರಸ್ಕಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

Chidanand Mayachari

Welcome to the day 27 of #YoSimWriMo or the YourQuote Simile Writing Month i.e. October. #csmayachari What's it like to live alone? Collab and tell us through this #simile challenge. #livingalonelike #YourQuoteAndMine Collaborating with YourQuote Baba

read more
a car without steering.  Welcome to the day 27 of #YoSimWriMo or the YourQuote Simile Writing Month i.e. October.
#csmayachari 

What's it like to live alone? Collab and tell us through this #simile challenge. #livingalonelike
  #YourQuoteAndMine
Collaborating with YourQuote Baba
loader
Home
Explore
Events
Notification
Profile