Nojoto: Largest Storytelling Platform

ಸದಾ ನಗುವಿನ ಮೊಗದ ನಾಗೇಶನು ನೀನು, ಎಲ್ಲರಳೊಂದಾಗಿ ನಕ್ಕು

ಸದಾ ನಗುವಿನ ಮೊಗದ
 ನಾಗೇಶನು ನೀನು,
ಎಲ್ಲರಳೊಂದಾಗಿ ನಕ್ಕು 
ನಲಿಸಿದವನು ನೀನು,
ಕುಟುಂಬದೆಲ್ಲಾರಿಗೂ  ಅಚ್ಚು 
ಮೆಚ್ಚಾದವ ನೀನು,
ಸದಾಕಾಲ ದುಡಿದು ದಣಿದು 
ನಗುತ್ರಿದ್ದವ ನೀನು,
ಮೈ ಬೆವರು ಸುರಿಸಿ ದೇಹ 
ದಂಡಿಸಿದವ ನೀನು,
ಎಲ್ಲರಿಗೂ ಒಳಿತಾಗಲೆಂದು 
 ಬಯಸಿದವ ನೀನು
ಕ್ರೂರ ವಿಧಿಗೆ ಕರುಣೆ
ಇಲ್ಲದೆ ಶಪಿಸಿದೆ ನಿನ್ನ,
ನಿನಗಿದೋ ಇದೇ
ಕೊನೆಯ ಅಶ್ರುತರ್ಪಣ....
 ಹೊಸವರ್ಷದ ಹೊಸ್ತಿಲಲಿ ನಮ್ಮ ಊರಿಗೆ ದುಃಖತಪ್ತದಿನ...
#ಮರಣ #ಮರೆಯಲಾಗದನೆನಪು  #ದುಃಖ #ಕನ್ನಡ #ಸಾವು
ಸದಾ ನಗುವಿನ ಮೊಗದ
 ನಾಗೇಶನು ನೀನು,
ಎಲ್ಲರಳೊಂದಾಗಿ ನಕ್ಕು 
ನಲಿಸಿದವನು ನೀನು,
ಕುಟುಂಬದೆಲ್ಲಾರಿಗೂ  ಅಚ್ಚು 
ಮೆಚ್ಚಾದವ ನೀನು,
ಸದಾಕಾಲ ದುಡಿದು ದಣಿದು 
ನಗುತ್ರಿದ್ದವ ನೀನು,
ಮೈ ಬೆವರು ಸುರಿಸಿ ದೇಹ 
ದಂಡಿಸಿದವ ನೀನು,
ಎಲ್ಲರಿಗೂ ಒಳಿತಾಗಲೆಂದು 
 ಬಯಸಿದವ ನೀನು
ಕ್ರೂರ ವಿಧಿಗೆ ಕರುಣೆ
ಇಲ್ಲದೆ ಶಪಿಸಿದೆ ನಿನ್ನ,
ನಿನಗಿದೋ ಇದೇ
ಕೊನೆಯ ಅಶ್ರುತರ್ಪಣ....
 ಹೊಸವರ್ಷದ ಹೊಸ್ತಿಲಲಿ ನಮ್ಮ ಊರಿಗೆ ದುಃಖತಪ್ತದಿನ...
#ಮರಣ #ಮರೆಯಲಾಗದನೆನಪು  #ದುಃಖ #ಕನ್ನಡ #ಸಾವು
divakard3020

DIVAKAR D

New Creator

ಹೊಸವರ್ಷದ ಹೊಸ್ತಿಲಲಿ ನಮ್ಮ ಊರಿಗೆ ದುಃಖತಪ್ತದಿನ... #ಮರಣ #ಮರೆಯಲಾಗದನೆನಪು #ದುಃಖ #ಕನ್ನಡ #ಸಾವು