Nojoto: Largest Storytelling Platform

ಅವಳು ಒಂತರಾ ಮುಸುಕು ಮುಚ್ಚಿದ ಮೋಡ ಇದ್ದಾಗೆ ಮಳೆಹನಿ ಬರುತ್

ಅವಳು ಒಂತರಾ ಮುಸುಕು ಮುಚ್ಚಿದ ಮೋಡ ಇದ್ದಾಗೆ
ಮಳೆಹನಿ ಬರುತ್ತೋ ಇಲ್ವೋ ಗೊತ್ತಿಲ್ಲ,
ನಾನೊಂತರ ಬಕಪಕ್ಷಿ ಹಾಗೆ ಮಳೆ ಹನಿಗಾಗಿಯೇ ಕಾಯುವೆ. ನನಗೆ ಅವಳಿಲ್ಲ ಅಂದ್ರೆ ಇರೋಕ್ ಆಗ್ತಿಲ್ಲ,
ಅವಳಿಗೆ ಇದೆಲ್ಲ ಯಾಕ್ ಅರ್ಥ ಆಗ್ತಿಲ್ಲ..!!
#ಸತ್ಯಸತೀಶ್
ಅವಳು ಒಂತರಾ ಮುಸುಕು ಮುಚ್ಚಿದ ಮೋಡ ಇದ್ದಾಗೆ
ಮಳೆಹನಿ ಬರುತ್ತೋ ಇಲ್ವೋ ಗೊತ್ತಿಲ್ಲ,
ನಾನೊಂತರ ಬಕಪಕ್ಷಿ ಹಾಗೆ ಮಳೆ ಹನಿಗಾಗಿಯೇ ಕಾಯುವೆ. ನನಗೆ ಅವಳಿಲ್ಲ ಅಂದ್ರೆ ಇರೋಕ್ ಆಗ್ತಿಲ್ಲ,
ಅವಳಿಗೆ ಇದೆಲ್ಲ ಯಾಕ್ ಅರ್ಥ ಆಗ್ತಿಲ್ಲ..!!
#ಸತ್ಯಸತೀಶ್