ಶ್ರೀ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪದವಿಲ್ಲಿದ್ದು ವೇದಿಕೆ ಮೇಲೆ ನಿದ್ದೆ ಮಾಡಿದರೂ ಪರವಾಗಿಲ್ಲ ಸಾರ್ವಜನಿಕರಿಗೆ ! ನೆಮ್ಮದಿಯ ಸುಖ ನಿದ್ರೆಯನ್ನು ನೀಡಿ ಸುದೀರ್ಘ ಐದು ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿದರು, ಆದರೆ ಈಗಿರುವ ಸರ್ಕಾರ ಜನಸಾಮಾನ್ಯರ ನೆಮ್ಮದಿಯನ್ನು ಹದಗೆಡಿಸಿ ಮೂಲಭೂತ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಆರ್ಥಿಕವಾಗಿ ಬಲಹೀನ ಮಾಡುತ್ತಿದೆ. #nagarajpoojar #ಸಿದ್ದರಾಮಯ್ಯ #ಮುಖ್ಯಮಂತ್ರಿ #ಪದವಿ #yqjogi_kannada #yqbabakannada #ಸರ್ಕಾರದ_ವೈಫಲ್ಯ #ಆಡಳಿತ