Nojoto: Largest Storytelling Platform

ನೂರಾರು ಪ್ರಶ್ನೆಗಳಿವೆ ನನ್ನಲ್ಲಿ ಯಾವುದಕ್ಕೂ ಉತ್ತರವಿಲ್ಲ.

ನೂರಾರು ಪ್ರಶ್ನೆಗಳಿವೆ ನನ್ನಲ್ಲಿ
ಯಾವುದಕ್ಕೂ ಉತ್ತರವಿಲ್ಲ..
ಇಂದು ಒಂಟಿಯಾಗಿ ಸಾಗುತ್ತಿದ್ದೇನೆ
ನನ್ನ ಹೃದಯ ನನ್ನ ಬಳಿಯಿಲ್ಲ..
ಅಮಾವಾಸ್ಯೆ ಕತ್ತಲ ರಾತ್ರಿಯಲಿ
ಒಂಟಿಯಾದ ಅನುಭವ..
ನನ್ನೊಡನೆ ನಡೆದ ಅವನ ನೆರಳು 
ಇಂದು ಜೊತೆಯಿಲ್ಲ..
ಮನಸು ಪರಾಭವ..
ನಡೆದು ಹೊರಟ ದಾರಿಗೂ
ನಾ ಸಾಗುತ್ತಿರುವ ದಾರಿಗೂ ಸಂಬಂಧವಿಲ್ಲ..
ನನ್ನೆದೆಯ ಬಡಿತದ ಕರೆಗೂ
ಅವನು ಓಗೋಡುತ್ತಿಲ್ಲ..
ಹುಡುಕುತ್ತಿದ್ದೇನೆ ಎತ್ತೆಂದರ ಅತ್ತಲಲ್ಲಿ
ಅವನಿಗೆ ನನ್ನ ನೆನಪಾಗಲಿ ಬಿಡಲಿ
ನಗುತ್ತಲೇ ಸಾಗುತ್ತೇನೆ ಬಾಳಲಿ
ಅವನಿಗಾಗಿ ಗೆದ್ದು ಸೋಲುತ್ತೇನೆ 
ಅವನ ಪ್ರೀತಿಲಿ.. ಅವನಿಗೆ ನನ್ನ ನೆನಪಾಗಲಿ..

Writco aap ಗೆ ಬನ್ನಿ .ಅಲ್ಲಿ ಬರೆಯೋಣ..🙋

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#lovequotes 
#ಪ್ರೀತಿ
ನೂರಾರು ಪ್ರಶ್ನೆಗಳಿವೆ ನನ್ನಲ್ಲಿ
ಯಾವುದಕ್ಕೂ ಉತ್ತರವಿಲ್ಲ..
ಇಂದು ಒಂಟಿಯಾಗಿ ಸಾಗುತ್ತಿದ್ದೇನೆ
ನನ್ನ ಹೃದಯ ನನ್ನ ಬಳಿಯಿಲ್ಲ..
ಅಮಾವಾಸ್ಯೆ ಕತ್ತಲ ರಾತ್ರಿಯಲಿ
ಒಂಟಿಯಾದ ಅನುಭವ..
ನನ್ನೊಡನೆ ನಡೆದ ಅವನ ನೆರಳು 
ಇಂದು ಜೊತೆಯಿಲ್ಲ..
ಮನಸು ಪರಾಭವ..
ನಡೆದು ಹೊರಟ ದಾರಿಗೂ
ನಾ ಸಾಗುತ್ತಿರುವ ದಾರಿಗೂ ಸಂಬಂಧವಿಲ್ಲ..
ನನ್ನೆದೆಯ ಬಡಿತದ ಕರೆಗೂ
ಅವನು ಓಗೋಡುತ್ತಿಲ್ಲ..
ಹುಡುಕುತ್ತಿದ್ದೇನೆ ಎತ್ತೆಂದರ ಅತ್ತಲಲ್ಲಿ
ಅವನಿಗೆ ನನ್ನ ನೆನಪಾಗಲಿ ಬಿಡಲಿ
ನಗುತ್ತಲೇ ಸಾಗುತ್ತೇನೆ ಬಾಳಲಿ
ಅವನಿಗಾಗಿ ಗೆದ್ದು ಸೋಲುತ್ತೇನೆ 
ಅವನ ಪ್ರೀತಿಲಿ.. ಅವನಿಗೆ ನನ್ನ ನೆನಪಾಗಲಿ..

Writco aap ಗೆ ಬನ್ನಿ .ಅಲ್ಲಿ ಬರೆಯೋಣ..🙋

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#lovequotes 
#ಪ್ರೀತಿ
sidarthsiddu6730

Ss

New Creator