ಪ್ರತಿ ಮುಂಜಾವು ನೋಡಬೇಕು ಅವನದೇ ಮೊಗವನು ಪ್ರತಿ ನೋಟದೊಳಗೂ ಕಾಣಬೇಕು ಅನುರಾಗದ ಸುಖವನು ಪ್ರತಿ ಘಳಿಗೆಯೂ ಅವನಿರಬೇಕು ಕೇಳಲಾರೆನು ಬಂಗಾರವನು ಅವನ ಒಲುಮೆಯ ಬಂಧನವಿರಬೇಕು ಹೊರತಾಗಿ ಬಯಸೆನು ಸುಖವನು ಪ್ರತಿ ಜನುಮವು ಅವನೊಂದಿಗೆ ಕಳೆಯಬೇಕು ಆಗಲೇ ಈ ಬದುಕು ಕಾಣುವದು ಸಾರ್ಥಕವನು....!! #ಮಂದಾರ #krantadarshikanti #krantadarshi #yqlove_feelings_emotions #yqlovequotes