Nojoto: Largest Storytelling Platform

ಪ್ರತಿ ಮುಂಜಾವು ನೋಡಬೇಕು ಅವನದೇ ಮೊಗವನು ಪ್ರತಿ ನೋಟದೊಳಗೂ

ಪ್ರತಿ ಮುಂಜಾವು ನೋಡಬೇಕು 
ಅವನದೇ ಮೊಗವನು
ಪ್ರತಿ ನೋಟದೊಳಗೂ ಕಾಣಬೇಕು
ಅನುರಾಗದ ಸುಖವನು
ಪ್ರತಿ ಘಳಿಗೆಯೂ ಅವನಿರಬೇಕು
ಕೇಳಲಾರೆನು ಬಂಗಾರವನು
ಅವನ ಒಲುಮೆಯ ಬಂಧನವಿರಬೇಕು
ಹೊರತಾಗಿ ಬಯಸೆನು ಸುಖವನು
ಪ್ರತಿ ಜನುಮವು ಅವನೊಂದಿಗೆ ಕಳೆಯಬೇಕು 
ಆಗಲೇ ಈ ಬದುಕು ಕಾಣುವದು ಸಾರ್ಥಕವನು....!!
 #ಮಂದಾರ #krantadarshikanti #krantadarshi #yqlove_feelings_emotions #yqlovequotes
ಪ್ರತಿ ಮುಂಜಾವು ನೋಡಬೇಕು 
ಅವನದೇ ಮೊಗವನು
ಪ್ರತಿ ನೋಟದೊಳಗೂ ಕಾಣಬೇಕು
ಅನುರಾಗದ ಸುಖವನು
ಪ್ರತಿ ಘಳಿಗೆಯೂ ಅವನಿರಬೇಕು
ಕೇಳಲಾರೆನು ಬಂಗಾರವನು
ಅವನ ಒಲುಮೆಯ ಬಂಧನವಿರಬೇಕು
ಹೊರತಾಗಿ ಬಯಸೆನು ಸುಖವನು
ಪ್ರತಿ ಜನುಮವು ಅವನೊಂದಿಗೆ ಕಳೆಯಬೇಕು 
ಆಗಲೇ ಈ ಬದುಕು ಕಾಣುವದು ಸಾರ್ಥಕವನು....!!
 #ಮಂದಾರ #krantadarshikanti #krantadarshi #yqlove_feelings_emotions #yqlovequotes