Nojoto: Largest Storytelling Platform

ನಾಳೆ ಎಂಬ ಭರವಸೆಯಿದ್ದರೆ ನಿಮ್ಮ ಕನಸಿನ ಅನುಷ್ಠಾನವಾಗುವುದು

ನಾಳೆ ಎಂಬ ಭರವಸೆಯಿದ್ದರೆ
ನಿಮ್ಮ ಕನಸಿನ ಅನುಷ್ಠಾನವಾಗುವುದು ಖರೆ 
ನೀವು ಮನಸ್ಸು ಮಾಡಿದರೆ
ನಾಳೆ ಎಂಬುದು ಜೀವಕ್ಕೆ  ಆಸರೆ
ಕಲಿತಷ್ಟೂ ಇದೆ ಬದುಕಿನ ಪಾಠ
ಇಂದಲ್ಲದಿದ್ದರೆ ನಾಳೆ ಎಂಬ ನೋಟ
ಭವಿಷ್ಯದ ಕನಸು ಇರಬೇಕು ಮನುಜನಿಗೆ
ಭರವಸೆಯೇ ಬೆರೆಯುವುದು ಭಾವಗಳ ಜೊತೆಗೆ ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ನಾಳೆ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ನಾಳೆ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi