Nojoto: Largest Storytelling Platform

White ಬೆಳಿಗ್ಗೆ ಎದ್ದೊಡನೆ ನಿನ್ನದೇ ಕನವರಿಕೆ ಬೇಗ ಕೈಸೇರದ

White ಬೆಳಿಗ್ಗೆ ಎದ್ದೊಡನೆ
ನಿನ್ನದೇ ಕನವರಿಕೆ
ಬೇಗ ಕೈಸೇರದಿರೆ
ಅದೇನೋ ಚಡಪಡಿಕೆ

©Vinod G
  #Sad_Sta💞tus
vinodg3896543598425

Vinod G

New Creator

Sad_Sta💞tus #ಕಾವ್ಯ

54 Views