Nojoto: Largest Storytelling Platform

೧೨೦೦ ಬರಹಗಳತ್ತ ಸಾಗುತ್ತಿರುವ ಮಾರುತಿ ಅವರಿಗೆ ಹೃದಯಪೂರ್ವಕ

೧೨೦೦ ಬರಹಗಳತ್ತ ಸಾಗುತ್ತಿರುವ ಮಾರುತಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು 😍🙏💐💐
{ಅಡಿಬರಹದತ್ತ ಕಣ್ಣುಹಾಯಿಸಿ} Dedicating a #testimonial to ಮಾರುತಿ ಡಿ
#ranjuಗೊಂಬೆ_ಹಿತನುಡಿಗಳು
#ಮಾರುತಿಡಿ #testimonial #congrats_to_you #keepwritingkeepinspiring

ಮಾರುತಿ 🙏 ಜೈ ಆಂಜನೇಯ 💐
ಹೆಸರಲ್ಲೇ ಆಂಜನೇಯನ ಶಕ್ತಿಯಡಗಿದೆ ಹಾಗಂತ ಬೆಟ್ಟ ಹೊರಲಿಕ್ಕೆ ಹೋಗ್ಬೇಡಿ 😉🤭

ಮಾರುತಿ ಅಂದ ಕೂಡ್ಲೇ ಮಾರುದ್ದ ಬರೀತಾರೆ ಅಯ್ಯೋ ತಲೆನೋವು ಅನ್ಕೋಬೇಡಿ ಚೋಟುದ್ದ ಬರೆದ್ರು ಅರ್ಥಗರ್ಭಿತವಾಗಿ ಪದಗಳ ಪೋಣಿಸಿ ಚಿಕ್ಕದಾಗಿ ಚೊಕ್ಕವಾಗಿ ಬರಹಗಳ ಬರೆಯುವ ಚಾಲಾಕಿ ಇವರು 😍