ಮುಂಜಾನೆ ಎದ್ದಿರುವೆ ಕಟ್ಟಿದ "ಕನಸು" ಕೈಗೆಟುಕಲೇಬೇಕು ಎನ್ನುವ ಹಠದಿಂದ.. ಬಳಲುತ್ತಿರುವೆ "ಜೀವನ" ಎಂಬ ಜಂಜಾಟಗಳಿಂದ.. ನಲುಗುತ್ತಿರುವೆ "ಹಸಿವು" ಎಂಬ ಹಹಾಕಾರದಿಂದ.. ಹೇಳಲು ಆಗದೆ,ಅಳಲು ಆಗದೆ ನಗುತ್ತಿರುವೆ "ಬಡತನ" ಎಂಬ ನರಕದಿಂದ.. ಕಂಡಿದ್ದೆಲ್ಲಾ ಕೊಂಡುಕೊಳ್ಳುವ ಆಸೆ ಆದರೆ ಕಟ್ಟಿ ಹಾಕಿದೆ ಈ "ಬಡತನ" ಎಂಬ ಪರಿಸ್ಥಿತಿಯಿಂದ.. ಜೀವನ, ಕನಸು, ಹಸಿವು ಮತ್ತು ಬಡತನ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಜೀವನ #ಕನಸು #ಬಡತನ