Nojoto: Largest Storytelling Platform

ಹೇ ದೇವರೆ ಎನಿದೆನಿದು ಅನ್ಯಾಯ ಮೊದಲೆ ತಿರ್ಮಾನಿಸಿದೆಯಾ? ಮನ

ಹೇ ದೇವರೆ ಎನಿದೆನಿದು ಅನ್ಯಾಯ
ಮೊದಲೆ ತಿರ್ಮಾನಿಸಿದೆಯಾ?
ಮನುಜ ಕುಲವನ್ನೆಲ್ಲ ವಿನಾಶಗಯ್ಯಲು
ಎಲ್ಲಿಂದ ಬಂತೋ ಈ ಕೆರೋನಾ
ಹೊಸಕಿ ಹಾಕುತಿದೆ ಜೀವಸಂಕುಲವ
ಹೌದು ಮಾನವನೇ ಮಾಡಿದ ಪಾಪವಿದು
ಸಾವಿನ ನರಳಾಟಗಳ ಕೂಪವಿದು
ಇಗಷ್ಟೇ ಅರಳಿದ ಕಂದಮ್ಮಗಳನೂ
ಕಸಿದುಕೊಂಡು ಕೇಕೇ ಹಾಕುತಿದೆ.
ಕರುಣಿಸು ಒಡೆಯ ಮನುಜನಿಗೆ ಸುಬುದ್ದಿ
ಕರಗಲಿ ಅವನ ದುರ್ಬುದ್ದಿ,ಇನ್ನಾದರೂ
ತಪ್ಪನರಿತು ಬದುಕಲು ಅವಕಾಶ ಕೊಡು.

ಹೇ ಡೆಡ್ಲಿ ಕೆರೋನಾ,ಕೆಂಗಣ್ಣೇಕೆ ನಿನ್ನದು
ನಿನ್ನ ಹೊಸಕಿ ಹಾಕುವುದು ಎನ್ನ ಧರ್ಮ
ಹಿಂದೂ ಪುರಾತನ ಸನಾತನ ಧರ್ಮದ
ಮುಂದೆ ನಿನ್ನಾಟ ನೆಡೆಯದು,ಹುಂ ಹೊರಡು
ಮಸನಕ್ಕಟ್ಟಿದ್ದೆನೆ ನಾನೇ ಮೊದಲು ನಿನ್ನನು
ಧರ್ಮೋ ರಕ್ಷತಿ ರಕ್ಷಿತಃ ಅದುವೇ ಸತ್ಯ.
ನಿತ್ಯ ಝೇಂಕರಿಸಲಿ ನನ್ನ ಹಿಂದೂತ್ವ.
ಇಲ್ಲಿ ನನ್ನೆಲ್ಲ ಬಂಧುಗಳಿಗೆ ಮೊಕ್ಷ ದೊರೆಯಲಿ
ನಿನ್ನನೇ ಹೂತುಬಿಡುವೆ ಅವನಿಯಾಳಕ್ಕೆ
ನಾನು ಭುವಿಯಿಂದ ಕಣ್ಮರೆಯಾಗೋ ಮುಂಚೆ. #ಕೆರೋನಾ #ಲಕುಮಿಕಂದ #yqjogikannada #yqkannada
ಹೇ ದೇವರೆ ಎನಿದೆನಿದು ಅನ್ಯಾಯ
ಮೊದಲೆ ತಿರ್ಮಾನಿಸಿದೆಯಾ?
ಮನುಜ ಕುಲವನ್ನೆಲ್ಲ ವಿನಾಶಗಯ್ಯಲು
ಎಲ್ಲಿಂದ ಬಂತೋ ಈ ಕೆರೋನಾ
ಹೊಸಕಿ ಹಾಕುತಿದೆ ಜೀವಸಂಕುಲವ
ಹೌದು ಮಾನವನೇ ಮಾಡಿದ ಪಾಪವಿದು
ಸಾವಿನ ನರಳಾಟಗಳ ಕೂಪವಿದು
ಇಗಷ್ಟೇ ಅರಳಿದ ಕಂದಮ್ಮಗಳನೂ
ಕಸಿದುಕೊಂಡು ಕೇಕೇ ಹಾಕುತಿದೆ.
ಕರುಣಿಸು ಒಡೆಯ ಮನುಜನಿಗೆ ಸುಬುದ್ದಿ
ಕರಗಲಿ ಅವನ ದುರ್ಬುದ್ದಿ,ಇನ್ನಾದರೂ
ತಪ್ಪನರಿತು ಬದುಕಲು ಅವಕಾಶ ಕೊಡು.

ಹೇ ಡೆಡ್ಲಿ ಕೆರೋನಾ,ಕೆಂಗಣ್ಣೇಕೆ ನಿನ್ನದು
ನಿನ್ನ ಹೊಸಕಿ ಹಾಕುವುದು ಎನ್ನ ಧರ್ಮ
ಹಿಂದೂ ಪುರಾತನ ಸನಾತನ ಧರ್ಮದ
ಮುಂದೆ ನಿನ್ನಾಟ ನೆಡೆಯದು,ಹುಂ ಹೊರಡು
ಮಸನಕ್ಕಟ್ಟಿದ್ದೆನೆ ನಾನೇ ಮೊದಲು ನಿನ್ನನು
ಧರ್ಮೋ ರಕ್ಷತಿ ರಕ್ಷಿತಃ ಅದುವೇ ಸತ್ಯ.
ನಿತ್ಯ ಝೇಂಕರಿಸಲಿ ನನ್ನ ಹಿಂದೂತ್ವ.
ಇಲ್ಲಿ ನನ್ನೆಲ್ಲ ಬಂಧುಗಳಿಗೆ ಮೊಕ್ಷ ದೊರೆಯಲಿ
ನಿನ್ನನೇ ಹೂತುಬಿಡುವೆ ಅವನಿಯಾಳಕ್ಕೆ
ನಾನು ಭುವಿಯಿಂದ ಕಣ್ಮರೆಯಾಗೋ ಮುಂಚೆ. #ಕೆರೋನಾ #ಲಕುಮಿಕಂದ #yqjogikannada #yqkannada