Nojoto: Largest Storytelling Platform

ಅಲೆಯೊಂದು ಅಲೆದಾಡಿ ಅನುರಾಗ ತಾ ಬಯಸಿ ಬಂದಾಗಿದೆ ದಡಕೆ..! ಅ

ಅಲೆಯೊಂದು ಅಲೆದಾಡಿ
ಅನುರಾಗ ತಾ ಬಯಸಿ ಬಂದಾಗಿದೆ ದಡಕೆ..!
ಅಲೆದಾಟ ಸಾಕಾಗಿ,
ಮನಸಾರೆ ನಿನ್ನೊಲವ ಸಿಹಿ ಕಾಟ ಬೇಕಾಗಿದೆ ಮನಕೆ..!
ಹಿಮದ ಚಲುವೆಲ್ಲ ಕರಗಿ ನೀರಾಗಿ ಹರಿಯುತಿದೆ, ಸೂರ್ಯನ ಸಿಹಿ ಶಾಖಕೆ..!
ನನ್ನ ಮನದ ಹಸಿರಿಲ್ಲ ಕೋರಗಿ ಸೊರಗುತಿದೆ, 
ಚಂದ್ರನ ಹಸಿ ತಾಪಕೆ...!

"ಸಿಂಗಾರ ಸಿರಿಯೇ"

©ರಾಜೇಂದ್ರ ಈಳಗೇರ. #ನಿಶ್ಚಿತಾ #ಹಳೆಯ #ಸಹ #ಕೆಲಸಗಾರ್ತಿ #ನೆನದು #ಬರೆದಾಗ.

#ನಿಶ್ಚಿತಾ #ಹಳೆಯ #ಸಹ #ಕೆಲಸಗಾರ್ತಿ #ನೆನದು #ಬರೆದಾಗ. #ಶಾಯರಿ