Nojoto: Largest Storytelling Platform

ಅಂತರ್ಯುದ್ಧ ನಡೆಯಲೇಬೇಕಾಗಿದೆ, ನಮ್ಮೊಳಗವಿತಿರುವ ಒಳಿತುಕೆಡ

ಅಂತರ್ಯುದ್ಧ ನಡೆಯಲೇಬೇಕಾಗಿದೆ,
ನಮ್ಮೊಳಗವಿತಿರುವ ಒಳಿತುಕೆಡಕುಗಳ ನಡುವೆ,
ಮನ:ಸಾಕ್ಷಿಯ ಆಯುಧ ಝಳಪಿಸಬೇಕಾಗಿದೆ,
ಗೆಲುವು ಯಾವುದಕ್ಕೆಂಬ ಆಯ್ಕೆಯೂ ನಮ್ಮದಾಗಿದೆ,
ಆತ್ಮವಿಶ್ವಾಸದ ವಿಜಯದಶಮಿ ವೈಭವದಿಂದ ಆಚರಿಸಲು!
 #ಯುದ್ಧ #ವಿಜಯದಶಮಿ #yqkannadaquotes #yqjogiyqkannada
ಅಂತರ್ಯುದ್ಧ ನಡೆಯಲೇಬೇಕಾಗಿದೆ,
ನಮ್ಮೊಳಗವಿತಿರುವ ಒಳಿತುಕೆಡಕುಗಳ ನಡುವೆ,
ಮನ:ಸಾಕ್ಷಿಯ ಆಯುಧ ಝಳಪಿಸಬೇಕಾಗಿದೆ,
ಗೆಲುವು ಯಾವುದಕ್ಕೆಂಬ ಆಯ್ಕೆಯೂ ನಮ್ಮದಾಗಿದೆ,
ಆತ್ಮವಿಶ್ವಾಸದ ವಿಜಯದಶಮಿ ವೈಭವದಿಂದ ಆಚರಿಸಲು!
 #ಯುದ್ಧ #ವಿಜಯದಶಮಿ #yqkannadaquotes #yqjogiyqkannada