Nojoto: Largest Storytelling Platform

ಒಲವಿನೂರಲಿ ನಲ್ಮೆಯ ನಲ್ಲೆಯ ಮೆಲ್ಲನೆ ಕರೆತಂದು ಪುಟ್ಟ ಗುಡಿ

ಒಲವಿನೂರಲಿ ನಲ್ಮೆಯ ನಲ್ಲೆಯ ಮೆಲ್ಲನೆ ಕರೆತಂದು
ಪುಟ್ಟ ಗುಡಿಸಲೊಂದ ಕಟ್ಟಿ ಬದುಕು ಕಟ್ಟುವಾಸೆ
ನನ್ನ ನಲ್ಲೆಯ ಮಡಿಲಲಿ ಮಲಗಿ ಮಗುವಾಗುವಾಸೆ
ಕಾಪಿಟ್ಟ ಕನಸನ್ನೆಲ್ಲ ಅವಳಗೆ ಹೇಳಿ ಬದುಕುವಾಸೆ.!
 #yqಹರೀಶ್ ಕಜೆ#yqjogi#yqkannada# #YourQuoteAndMine
Collaborating with ✍ಹರೀಶ್ ಕಜೆ✍