Nojoto: Largest Storytelling Platform

ಮರೆಯುದೆಗೆ?? ನೀನೇ ಮನಸಿನ ಮೊದಲ ಮೆಚ್ಚುಗೆ, ಮಿಡಿಯುದನ್ನೇ

ಮರೆಯುದೆಗೆ??
ನೀನೇ ಮನಸಿನ ಮೊದಲ ಮೆಚ್ಚುಗೆ,
ಮಿಡಿಯುದನ್ನೇ ಮರೆತ ಮನಸು
ತೊದಲು ಮಾತಾಡುವುದೇ,
ಮುಖದಿ ನಿನ್ನ ಮುಗುಳನಗೆಯ
ಮಂದಾರ ಮುದುಡುವವರೆಗೆ
ಸಾಕ್ಷಿ ಪುರಾವೆ ಇಲ್ಲ ಯಾವ ಆಧಾರದ ದಾಖಲೆ
ಗುಣಲಕ್ಷಣಗಳಿದ್ದರು ಗುಣವಾಗದ ಪ್ರೀತಿ ಖಾಯಿಲೆ
ಮೊದಮೊದಲು ತೆರೆದಂತೆ ಸ್ವರ್ಗದ ಬಾಗಿಲೇ ಆನಂತರದಲೆ ಅರಿವಾಗುವುದು ಆನಂದಾಚರಿಸುವ ಬಾಡಿದ ತೋರಣದೆಲೆ..

©Meena H
  #kannadapoems