ಮನವು ಮುರಿದ ಮೇಲೆ, ಸ್ನೇಹದ ಸವಿ ರುಚಿಸಲಾರದು, ರುಚಿಸಿದರೂ ಸವಿ ನೀಡಲಾರದು..! ಮತ್ತೆ ಚಿಗುರಿದರೂ ಅಪನಂಬಿಕೆ ಮೊಳಕೆ ಒಡೆದು ಚುಚ್ಚುವುದು..!! #ಮನಸು #ಕಲ್ಲಾದಮೇಲೆ #ಚಲಿಸಲಾರದ #vಚಿತ್ರ #ಕನ್ನಡ_ಬರಹಗಳು #yqjogi #shruthishaiva #YourQuoteAndMine Collaborating with Vasant AP Art Collaborating with Shruthi Shaiva