Nojoto: Largest Storytelling Platform

ಆದ್ಯಾರೆ ನನ್ಜೀವನದಲ್ಲಿ ಬಂದ್ರು ಕೊನೆಗೆ ನನ್ಪಾಲಿಗೆ ನೀನಷ್

ಆದ್ಯಾರೆ ನನ್ಜೀವನದಲ್ಲಿ ಬಂದ್ರು ಕೊನೆಗೆ
ನನ್ಪಾಲಿಗೆ ನೀನಷ್ಟೇ ಉಳ್ಕೋತೀಯಾ...!
ಆಗ್ಲೇ ಅರಿವಾಗಿದ್ದು ನನ್ನ ನಿನ್ನ ಅನುಬಂಧ
ದೈವ ನಿಶ್ಚಯಿಸಿದ್ದು ಅಂತ 🙏💐❤💙 ಈ ನನ್ಜೀವ ಇರೋವರೆಗೂ ನನ್ನವನಾಗೇ ಉಳಿದುಬಿಡು ನೀ ನನ್ನವನೇ... 😘💓
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಒಲವು #ಬಂಧನ #ಬಿಡಿಸಲಾರದ_ಬಾಂಧವ್ಯ #ನನ್ನವನು