Nojoto: Largest Storytelling Platform

ಕಡಲೆಂದರೆ ಅದೇನೋ ಒಂದು ಹುಚ್ಚು ಪ್ರೀತಿ ನನಗೆ ಸುಮ್ಮನೆ ಹೋ

ಕಡಲೆಂದರೆ ಅದೇನೋ
ಒಂದು ಹುಚ್ಚು ಪ್ರೀತಿ ನನಗೆ
ಸುಮ್ಮನೆ  ಹೋಗಿ 
ಅದರ ತೀರದಲಿ ನಿಂತರೆ ಸಾಕು
ಅಲೆಗಳಾಗಿ ಮತ್ತೆ ಮತ್ತೆ ತೀರಕೆ ಬಂದು
ನನ್ನೊಡಲ ನೋವನೆಲ್ಲ
ತನ್ನ ಮಡಿಲಿಗೆ ಹಾಕಿಕೊಂಡು
ತನ್ನೊಡಲ ಖುಷಿಯನೆಲ್ಲಾ
ನನ್ನ ಮಡಿಲಿಗೆ ಸುರಿದು 
ಮತ್ತೆ ಮತ್ತೆ ಮರಳುತ್ತಿರುತ್ತದೆ
ಬಹುಶಃ ಅದಕ್ಕೆ ಇರಬೇಕು...!!! #ಕಡಲು 
#yqjogi #yqjogi_kannada #kannadaquotes #kannada
ಕಡಲೆಂದರೆ ಅದೇನೋ
ಒಂದು ಹುಚ್ಚು ಪ್ರೀತಿ ನನಗೆ
ಸುಮ್ಮನೆ  ಹೋಗಿ 
ಅದರ ತೀರದಲಿ ನಿಂತರೆ ಸಾಕು
ಅಲೆಗಳಾಗಿ ಮತ್ತೆ ಮತ್ತೆ ತೀರಕೆ ಬಂದು
ನನ್ನೊಡಲ ನೋವನೆಲ್ಲ
ತನ್ನ ಮಡಿಲಿಗೆ ಹಾಕಿಕೊಂಡು
ತನ್ನೊಡಲ ಖುಷಿಯನೆಲ್ಲಾ
ನನ್ನ ಮಡಿಲಿಗೆ ಸುರಿದು 
ಮತ್ತೆ ಮತ್ತೆ ಮರಳುತ್ತಿರುತ್ತದೆ
ಬಹುಶಃ ಅದಕ್ಕೆ ಇರಬೇಕು...!!! #ಕಡಲು 
#yqjogi #yqjogi_kannada #kannadaquotes #kannada