Nojoto: Largest Storytelling Platform

ಅನ್ಯರಿಗಾಗಿ ಬದುಕಬೇಡಿ ನಿಮಗಾಗಿ, ನಿಮ್ಮ ಖುಷಿಗಾಗಿ, ನಿಮ್

ಅನ್ಯರಿಗಾಗಿ ಬದುಕಬೇಡಿ ನಿಮಗಾಗಿ, ನಿಮ್ಮ ಖುಷಿಗಾಗಿ, 
ನಿಮ್ಮ ಮನೋಲ್ಲಾಸಕ್ಕಾಗಿ, ಮನಸಾರೆ ನಗುವುದಕ್ಕಾಗಿ ಬದುಕಿ..
ಅನ್ಯರಿಂದ ಬಯಸುವ ಸಕಲವೂ ನಿಮ್ಮಲ್ಲೇ ನಿಮಗೆ ಸಿಗುವುದು, 
ಅನ್ಯರಿಗೆ ತೋರುವ ಕಿಂಚಿತ್ತು ಕಾಳಜಿಯ, ನಿಮಗೆ ಸ್ವತಃ ನೀವೇ ತೋರಿದರೆ, 
ನಿಮ್ಮ ಬೆಲೆ ಏನೆಂದು ನಿಮಗೆ ಮನವರಿಕೆಯಾಗುವುದು..
ನಿಮಗೆ ನೀವೇ ಪ್ರೇರಣೆ, ನಿಮಗೆ ನೀವೇ ಮನ್ನಣೆ..
ನಿಮ್ಮತನವ ಮೊದಲು ನಿಮಗಾಗಿ ಮೀಸಲಿರಿಸಿ 😍❤️
 ನಿನಗೆ ನೀನೇ ಸಕಲವೂ 😍♥️
#yqjogi #yqkannada #yqthoughts #yqlife #you_are_very_important_for_yourself
#bebraveenough #faceeverythingalone #willpowertakesyoualongway