ಎಲ್ಲಿಯೂ ನಿಲ್ಲದೆ ಚಲಿಸಿಹವು ದಾವಂತದಿ ಗಾಳಿ ಬಂದತ್ತ ಸಾಗಿ ಹದಗೊಂಡು ಹನಿ ಸುರಿಸಿ ಬಿರಿದ ಭುವಿಯ ಹಸಿರಾಗಿಸಿ ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಲಿಸುವ ಮೋಡಗಳನ್ನು, ಯಾವುದಕ್ಕೆ ಹೋಲಿಸುತ್ತೀರ? #ಮೋಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi