Nojoto: Largest Storytelling Platform

** ಹೆಜ್ಜೆ ** ____________ ನಾವು ಮುಂದಿಟ್ಟ ಹೆಜ್ಜೆ ನಮ

** ಹೆಜ್ಜೆ **
____________

ನಾವು ಮುಂದಿಟ್ಟ ಹೆಜ್ಜೆ
ನಮ್ಮನ್ನ ತಪ್ಪು ದಾರಿಗೆ 
ಎಳೆಯುತ್ತಿದೆ ಅಂದರೆ...
ಅದೇ ದಾರೀಲಿ ಸಾಗೋದು
ಒಳ್ಳೆದು, ಆದರೆ
ಅದರ ಮುಂದಿಡೋ ಹೆಜ್ಜೆ
ತಪ್ಪಾಗದ ಹಾಗೆ 
ಇಡೋದು ನಮ್ಮ ಕೈಲಿದೆ...
ಯಾಕಂದ್ರೆ ಹೆಜ್ಜೆ ಹಾಕೋರು ನಾವು
ದಾರಿ ಮೊದಲೇ ಇರುತ್ತೆ.... #ಹೆಜ್ಜೆಗುರುತು #ಜೀವನದಹಾದಿ #yqquotes #yqkannadaquotes #krantadarshikanti
** ಹೆಜ್ಜೆ **
____________

ನಾವು ಮುಂದಿಟ್ಟ ಹೆಜ್ಜೆ
ನಮ್ಮನ್ನ ತಪ್ಪು ದಾರಿಗೆ 
ಎಳೆಯುತ್ತಿದೆ ಅಂದರೆ...
ಅದೇ ದಾರೀಲಿ ಸಾಗೋದು
ಒಳ್ಳೆದು, ಆದರೆ
ಅದರ ಮುಂದಿಡೋ ಹೆಜ್ಜೆ
ತಪ್ಪಾಗದ ಹಾಗೆ 
ಇಡೋದು ನಮ್ಮ ಕೈಲಿದೆ...
ಯಾಕಂದ್ರೆ ಹೆಜ್ಜೆ ಹಾಕೋರು ನಾವು
ದಾರಿ ಮೊದಲೇ ಇರುತ್ತೆ.... #ಹೆಜ್ಜೆಗುರುತು #ಜೀವನದಹಾದಿ #yqquotes #yqkannadaquotes #krantadarshikanti