Nojoto: Largest Storytelling Platform

ಅರ್ಥವಿಲ್ಲದ ವ್ಯರ್ಥ ಚಿಂತನೆ ಮಾಡುವೇಕೆ ಮನವೇ... ಆಗುವುದನ

ಅರ್ಥವಿಲ್ಲದ ವ್ಯರ್ಥ ಚಿಂತನೆ
ಮಾಡುವೇಕೆ ಮನವೇ...

ಆಗುವುದನ್ನು ತಡೆಯಲಾಗದು
ಆಗಿರುವುದನ್ನು ಸರಿಪಡಿಸಲಾಗದು

ಬಂದಂತೆ ಬದುಕನ್ನು ಸ್ವೀಕರಿಸುವುದು
ಅಷ್ಟೇ ನಮ್ಮೆಲ್ಲರ ಪಾಲಿಗೆ ಉಳಿದಿರುವುದು.

©Sunithaalaxmi #Raftaar
ಅರ್ಥವಿಲ್ಲದ ವ್ಯರ್ಥ ಚಿಂತನೆ
ಮಾಡುವೇಕೆ ಮನವೇ...

ಆಗುವುದನ್ನು ತಡೆಯಲಾಗದು
ಆಗಿರುವುದನ್ನು ಸರಿಪಡಿಸಲಾಗದು

ಬಂದಂತೆ ಬದುಕನ್ನು ಸ್ವೀಕರಿಸುವುದು
ಅಷ್ಟೇ ನಮ್ಮೆಲ್ಲರ ಪಾಲಿಗೆ ಉಳಿದಿರುವುದು.

©Sunithaalaxmi #Raftaar