Nojoto: Largest Storytelling Platform

ಮನಸು ಕದ್ದ ಕಳ್ಳಿಯೇ ಕನಸುಗಳ ಮಳ್ಳಿಯೇ ಸುಳಿದಾಡದಿರು ಮತ್ತೆ

ಮನಸು ಕದ್ದ ಕಳ್ಳಿಯೇ
ಕನಸುಗಳ ಮಳ್ಳಿಯೇ
ಸುಳಿದಾಡದಿರು ಮತ್ತೆ ಮತ್ತೆ
ಮತ್ತೆ ಒಲವು ಚಿಗುರಿತು
ಹಸಿರು ಮೂಡಿ ಗರಿಗೆದರಿದ
ಹೃದಯ ಪಕ್ಷಿ ಹಾಡೀತು.... #yqಚೆಲುವಗೀತೆ #yqಹರೀಶ್ ಕಜೆ#yqjogi#yqkannada# #YourQuoteAndMine
Collaborating with ✍ಹರೀಶ್ ಕಜೆ✍