Nojoto: Largest Storytelling Platform

ನನ್ನದು ಕನ್ನಡ ಮಾದರಿ ಪ್ರಾಥಮಿಕ ಶಾಲೆ ಬಾಲೆಯರಿಲ್ಲದ ಬರಿ ತ

ನನ್ನದು ಕನ್ನಡ ಮಾದರಿ ಪ್ರಾಥಮಿಕ ಶಾಲೆ
ಬಾಲೆಯರಿಲ್ಲದ ಬರಿ ತುಂಟರ ಶಾಲೆ
ನನ್ನ ವ್ಯಕ್ತಿತ್ವ ರೂಪಿಸಿದ ದೇಗುಲ
ನಾ ಎಂದರೆ ನನ್ನ ಗುರುವೃಂದಕೆ ಬೆಲ್ಲದಚ್ಚು.
ಎಲ್ಲದರಲ್ಲೂ ನನ್ನ ಹೇಸರೇ ಮುಂದು
ನೆನಪಿದೆ,ಇನ್ನು ಅಂದು ತರಗತಿ ತೊರೆದು
ಹಳ್ಳ ಹಿಡಿದು ಬೋರೆ ಹಣ್ಣ ತಿಂದದ್ದು 
ಮತ್ತೆ ಅಪರಾಧಿಯಾಗಿ ಏಟು ತಿಂದದ್ದು..

(ಹೇಳ ಹೊರಟರೆ ಸಮಯ ಸಾಲದು ಕ್ಷಮಿಸಿಬಿಡಿ
ಹೇಳಲಾರೆ ಎಲ್ಲಾ, ಅವೂ ಮರೆಯದ ನೆನಹು) ಗೆಳೆಯರೆ, 

ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: 
ಶಾಲೆಯ ಒಂದು ನೆನಪು. 
ನಿಮ್ಮ ಶಾಲೆಯ ಒಂದು ನೆನಪನ್ನು ಕೆಲವೇ ಪದಗಳಲ್ಲಿ ಬರೆಯಿರಿ. 

ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)