Nojoto: Largest Storytelling Platform

ನಿತ್ಯ ನಿನ್ನ ನೆನಪು ಕಾಡುವಾಗೆಲ್ಲ ನಾನು ಏಕಾಂಗಿಯಾಗಿಬಿಡುತ

ನಿತ್ಯ ನಿನ್ನ ನೆನಪು ಕಾಡುವಾಗೆಲ್ಲ
ನಾನು ಏಕಾಂಗಿಯಾಗಿಬಿಡುತ್ತೆನೆ
ಒಂಟಿತನದ ವಿರಹಕ್ಕೆ 
ನಿನ್ನ ಸಿಹಿ ಮುತ್ತಿನ ನೆನಪುಗಳೆ ಔಷಧ

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಭಾವಾಂತರಂಗ
ನಿತ್ಯ ನಿನ್ನ ನೆನಪು ಕಾಡುವಾಗೆಲ್ಲ
ನಾನು ಏಕಾಂಗಿಯಾಗಿಬಿಡುತ್ತೆನೆ
ಒಂಟಿತನದ ವಿರಹಕ್ಕೆ 
ನಿನ್ನ ಸಿಹಿ ಮುತ್ತಿನ ನೆನಪುಗಳೆ ಔಷಧ

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಭಾವಾಂತರಂಗ