Nojoto: Largest Storytelling Platform

ಮನುಷ್ಯ ಸಹಸ್ರ ಸಂಗತಿಗಳಿಂದ ರೂಪುಗೊಂಡವನು... ಸತ್ಯ-ಸುಳ್ಳ

ಮನುಷ್ಯ ಸಹಸ್ರ ಸಂಗತಿಗಳಿಂದ ರೂಪುಗೊಂಡವನು... 
ಸತ್ಯ-ಸುಳ್ಳು, ಅರ್ಥ-ಅನರ್ಥ, ಒಳಿತು-ಕೆಡುಕು ಇದೆಲ್ಲದರ ಪರಿಛಾಯೆ ಅವನು... 
ಅವನ ಕುರಿತು ಅವನೇ ಪೂರ್ತಿಯಾಗಿ ತಿಳಿದಿಲ್ಲ, 
ಇನ್ನು ನಾನು ನಿನ್ನನ್ನು ಬಲ್ಲೆನೆಂಬ ಪ್ರೀತಿಯ ಮಾತು ಕಲ್ಪನೆಯಷ್ಟೇ... 

ದೇವರೇ ಬಲ್ಲ, ಮನುಜನ ಮನದಾಳ!!! ಯಾವನಿಗ್ಗೊತ್ತು?? 😂
#dpcherie #ಮನುಜ #ಮನದಾಳ

dpcherie1379

d.p cherie

New Creator

ಯಾವನಿಗ್ಗೊತ್ತು?? 😂 #dpcherie #ಮನುಜ #ಮನದಾಳ