Nojoto: Largest Storytelling Platform

ಹಸಿರಾದ ಇಳೆಯು ಭಾಸ್ಕರನ ‌‌ಮೋಹಕೆ ಕರಗಿದ ‌ ಸರಸಿಜಳಂತೆ ಲ

ಹಸಿರಾದ ಇಳೆಯು ಭಾಸ್ಕರನ ‌‌ಮೋಹಕೆ 
ಕರಗಿದ ‌ ಸರಸಿಜಳಂತೆ  ಲಲನೆಯ ಒಲುಮೆಯಲಿ 
ಮುಳುಗೇಳುವಾಸೆ ರತುನದಂತ ನಲ್ಲೆ ಸಿಕ್ಕಾಗ ಅವಳ
ಬಿಸಿಯುಸಿರಿಗೆ ಕರಗಿದ ನೀರಂತೆ  ಮಾಯಾವಾದರೆ 
ನೀರೆಗೆ ನಿರಾಸೆಯೆ ಗೆಳತಿಯಲ್ಲವೆ... #ಕನ್ನಡ #ಮುತ್ತು #ಕನ್ನಡ_ಬರಹಗಳು #yqdvkrd_dots #yqjogi_kannada #love #yqlove  #YourQuoteAndMine
Collaborating with ಮನದಾಳದ ಮಾತು

divakard3020

DIVAKAR D

New Creator